ಕೊಡೆ
ಕೊಡೆ ಏಕೆ ಬೇಕು ಪ್ರಿಯೆ ನನಗೆ,
ಮಬ್ಬುಗತ್ತಲಿನಲ್ಲಿ ಸುರಿಯುವ
ಆ ಜೋರು ಮಳೆಗೆ?
ಕೊಡೆ ಏಕೆ ಬೇಕು ಪ್ರಿಯೆ ನನಗೆ,
ಮಬ್ಬುಗತ್ತಲಿನಲ್ಲಿ ಸುರಿಯುವ
ಆ ಜೋರು ಮಳೆಗೆ?
ಆಸರೆಗೆ ನಿಲ್ಲುವೆನು ನಿನ್ನ
ಉಬ್ಬು ಹಲ್ಲಿನ ಕೆಳಗೆ
ಲೆಕ್ಕಿಗ
ನನ್ನ ಮಿತ್ರನೊಬ್ಬ
ಬ್ಯಾಂಕೊಂದರಲ್ಲಿ
ಲೆಕ್ಕಿಗ.
ತನ್ನ ಹುಡುಗಿಗೆ
ಕೊಟ್ಟ ಮುತ್ತಿಗೂ
ಬಡ್ಡಿ ಪಡೆಯುತ್ತಾನೆ
ಅವನಲ್ಲವೇ
'ಲಕ್ಕಿ'ಗ
ಉಬ್ಬು ಹಲ್ಲಿನ ಕೆಳಗೆ
ಲೆಕ್ಕಿಗ
ನನ್ನ ಮಿತ್ರನೊಬ್ಬ
ಬ್ಯಾಂಕೊಂದರಲ್ಲಿ
ಲೆಕ್ಕಿಗ.
ತನ್ನ ಹುಡುಗಿಗೆ
ಕೊಟ್ಟ ಮುತ್ತಿಗೂ
ಬಡ್ಡಿ ಪಡೆಯುತ್ತಾನೆ
ಅವನಲ್ಲವೇ
'ಲಕ್ಕಿ'ಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ