ಉದಯಾಸ್ತ
******ಮೂಡಣದ ಗರ್ಭಿಣಿಗೆ
ಪ್ರತಿ ಮುಂಜಾವಿನಲೂ
ಪ್ರಸವ ವೇದನೆ
ಪಡುವಣದ ಹೆಂಗಳೆಗೆ
ಪ್ರತಿ ಸಂಜೆಗೂ
ವೈಧವ್ಯದ ರೋದನೆ
ಪ್ರತಿ ಸಂಜೆಗೂ
ವೈಧವ್ಯದ ರೋದನೆ
ಐ ಸಿರಿ
******
ನೋಡಲೆರಡು
ಕಣ್ಣು ಸಾಲದು
ಅಷ್ಟು ಚೆನ್ನ ನಿನ್ನ
eyeಸಿರಿ
ಕಣ್ಣು ಸಾಲದು
ಅಷ್ಟು ಚೆನ್ನ ನಿನ್ನ
eyeಸಿರಿ
ವ್ಯತ್ಯಾಸ
************
ಕನ್ನಡದ ಕ್ರಿಕೆಟಿಗ
ಗೋಡೆ ನಿರ್ಮಿಸಿದ
ವಿಧಾನಸೌಧದ ಧಾಂಡಿಗ
ಗೋಡೆ ಕೆಡವಿದ
*********
ಸ್ಟೆನೋ ಕೆಲಸಕ್ಕೆ
ತರುಣಿ ಬೇಕಾಗಿದ್ದಾಳೆ
ಗೊತ್ತಿದ್ದರೆ ಚೆಂದ ;ಗ್ರಾಮರ್
ಸ್ಟೆನೋ ಕೆಲಸಕ್ಕೆ
ತರುಣಿ ಬೇಕಾಗಿದ್ದಾಳೆ
ಗೊತ್ತಿದ್ದರೆ ಚೆಂದ ;ಗ್ರಾಮರ್
ಸಂದರ್ಶನಕ್ಕೆ ಬಂದ,
ಸುಂದರಿ ಉಲಿದಳು -
'ಇಷ್ಟಿದ್ದರೆ ಸಾಕೆ ನನ್ನ;ಗ್ಲಾಮರ್?
ಉಚ್ಛಾರ ದೋಷ
ಸುಂದರಿ ಉಲಿದಳು -
'ಇಷ್ಟಿದ್ದರೆ ಸಾಕೆ ನನ್ನ;ಗ್ಲಾಮರ್?
ಉಚ್ಛಾರ ದೋಷ
********
ಅವಳು ಉಚ್ಚರಿಸುತ್ತಾಳೆ
'ನ' ಬದಲಿಗೆ 'ನೆ' ಎಂದು
ತಿದ್ದಿ,ತಿದ್ದಿ ಸಾಕಾಯ್ತು.
ನನ್ನ ಪ್ರತಿ ಜೋಕಿಗೂ
ಪ್ರತಿಕ್ರಿಯಿಸುತ್ತಾಳೆ;
'ನೆಕ್ಕಿ,ನೆಕ್ಕಿ ಸುಸ್ತಾಯ್ತು.
-ಗುರು
ಅವಳು ಉಚ್ಚರಿಸುತ್ತಾಳೆ
'ನ' ಬದಲಿಗೆ 'ನೆ' ಎಂದು
ತಿದ್ದಿ,ತಿದ್ದಿ ಸಾಕಾಯ್ತು.
ನನ್ನ ಪ್ರತಿ ಜೋಕಿಗೂ
ಪ್ರತಿಕ್ರಿಯಿಸುತ್ತಾಳೆ;
'ನೆಕ್ಕಿ,ನೆಕ್ಕಿ ಸುಸ್ತಾಯ್ತು.
-ಗುರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ