ಹೊಸ ವ್ಯಾಕರಣ
*************
'ನಿದ್ರೆ'ಗೆ ವಿರುದ್ಧ ಪದ,
'ಅವನಿದ್ರೆ' ಅಂದರಂದು;
ರಾಯರು.
*************
'ನಿದ್ರೆ'ಗೆ ವಿರುದ್ಧ ಪದ,
'ಅವನಿದ್ರೆ' ಅಂದರಂದು;
ರಾಯರು.
ಸಮಾನ ಪದದ ಶೋಧವೇಕೆ,
ನಾ'ನಿದ್ರೆ'? ಎಂದರಂತೆ;
ಗೌಡರು.
*******
ಅವನು,ನೆಮ್ಮದಿಯಿಂದಿದ್ದಾನೆ;
ವರ್ತಮಾನಕಾಲ.
ಮದುವೆಯಾಗಿ,ಹೆಂಡತಿ ಬಂದಳು;
ಭೂತ ಕಾಲ.
*******
ವರದಕ್ಷಿಣೆಯ ಹಣ,ಆಗಮ
ವಾಕ್ ಸ್ವಾತಂತ್ರ್ಯ,ಲೋಪ.
ಹೆಂಡತಿಯಾಜ್ಞೆ,ಆದೇಶ
*******
ಹುಣಸೆ ಬೀಜ
ಆಮ್ಲ ಜನಕ /
ಮೇಘರಾಜ
ಜಲ ಜನಕ /
ನಾ'ನಿದ್ರೆ'? ಎಂದರಂತೆ;
ಗೌಡರು.
*******
ಅವನು,ನೆಮ್ಮದಿಯಿಂದಿದ್ದಾನೆ;
ವರ್ತಮಾನಕಾಲ.
ಮದುವೆಯಾಗಿ,ಹೆಂಡತಿ ಬಂದಳು;
ಭೂತ ಕಾಲ.
*******
ವರದಕ್ಷಿಣೆಯ ಹಣ,ಆಗಮ
ವಾಕ್ ಸ್ವಾತಂತ್ರ್ಯ,ಲೋಪ.
ಹೆಂಡತಿಯಾಜ್ಞೆ,ಆದೇಶ
*******
ಹುಣಸೆ ಬೀಜ
ಆಮ್ಲ ಜನಕ /
ಮೇಘರಾಜ
ಜಲ ಜನಕ /
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ